ಹರಿಹರ May 26, 2016 Get link Facebook X Pinterest Email Other Apps ಹರಿಹರಗೇತಕೆ ಭೇದವಿಹುದಿಳೆಯಲಿ ನಾ ತಿಳಿಯೆ ತಿಳುವಳಿಕೆ ಬೇರೆಯದದರಲಿ ಹರಿಯೊಳಗು ಹರನೆ ಹೊರಗು ಎಂದು ತಿಳಿಯಲು ಆಗುವುದು ಹರನೊಳಗೆ ಹರಿಹೊರಗೆ ಎಲ್ಲದರಲಿ ಜೀವದೇವ Comments
Comments
Post a Comment