ಮನ May 26, 2016 Get link Facebook X Pinterest Email Other Apps ಮನದ ಭಾವವು ತಾನೆ ದೇವನಿರುವಿಕೆಯಾಗೆ ದೇವನಿಲ್ಲದ ಜಗವು ಹೇಗೆ ನಾಸ್ತಿಕನಿಗೆ ಎಲ್ಲರ ಮನ ತಾನೆಂದು ಹರಿ ಪೇಳಿ ಗೀತೆಯಾಗಿದೆಯೇನು ಜಗದಲಿ ಪೊಳ್ಳೇ? ಜೀವದೇವ Comments
Comments
Post a Comment