ಸಾಲ May 24, 2016 Get link Facebook X Pinterest Email Other Apps ವಿಷ್ಣು ಮಾಯಾಲೋಲ ಮಾಯೆ ಮಾತೆಯ ಜಾಲ ತೀರದಿರುವುದೇ ಸಾಲ ಇದನಳೆವುದೇ ಕಾಲ ಸಾಲ ತೀರಿದೊಡೆ ಅಳೆವುದೇನಿದೆ ಕಾಲ ಏಳುಗಿರಿಯೊಡೆಯನ ಜೀವನವೇ ಸಾಲ ಜೀವದೇವ Comments
Comments
Post a Comment