ಅರಿವು

ಅರಿವು ಇಲ್ಲದೇ ಜಗವು ಬರಿ ಕರಿಯ ಕತ್ತಲೆ
ಅರಿವೆ ಇಲ್ಲದ ಅರಿವು ಬರಿ ಬೆತ್ತಲೆ
ಅರಿವೆಯೋಳಗಿನ ಅರಿವಿನಿಂದ ಜಗದರ್ಥವು
ಅರಿಯದ ಇದನು  ಬಾಳು ಜಗದಲೆ ವ್ಯರ್ಥವು ಜೀವದೇವ 

Comments