ಅರ್ಥ

ಅರ್ಥಮನರ್ಥಂ ಎಂಬ ಮಾತೇ ಸತ್ಯ
ಅರ್ಥವಿಲ್ಲದೆ ಜಗದಿ ಆಗುವುದನರ್ಥ
ಅರ್ಥವಿಲ್ಲದ ಜಗಕೆ ಅವನೇ ಆಗಿರೆ ಕರ್ತ
ಅರ್ಥ ತಿಳಿಯಲೆಂದೇ ಗೀತೆ ಕೇಳಿದ ಪಾರ್ಥ  ಜೀವದೇವ 

Comments