ಹರಿಹರ ದ್ವಂದ್ವ

ಹರಿಯ ತೋರುವುದೆ ದಿಟ ಹರನಿರುವುದೇ ದಿಟ
ಹರಿಹರರೆಂಬುದೇ ದ್ವಂದ್ವ ಎರಡಿಹುದು
ಹರಿಹರರು ಒಂದಾಗೆ ಅದ್ವೈತ ಸುಖದೈಯ್ಯಪ್ಪ
ಹರಸುತಿಹನು ಇಳೆಯೊಳಗೆ ಅವತರಿಸಿ ತೋರುತಲಿ - ಜೀವದೇವ 

Comments